'ಮಹರ್ಷಿ' ಮೆಚ್ಚಿನ ಈ ಮಾಜಿ ಕ್ರಿಕೆಟರ್!

somashekhar
ಮಹೇಶ್ ಬಾಬು ಅವರು ಒಪ್ಪಿಕೊಳ್ಳುವ ಚಿತ್ರಗಳೇ ಬಹಳ ವಿಶೇಷ. ಹೀಗಾಗಿ ಅವರನ್ನು ತೆಲುಗು ಚಿತ್ರರಂಗದಾಚೆಗೂ ಜಗತ್ತಿನಾದ್ಯಂತ ಅನೇಕರು ಇಷ್ಟಪಡುತ್ತಾರೆ. ಇದೀಗ ಮಾಜಿ ಕ್ರಿಕೆಟ್ ಆಟಗಾರರೊಬ್ಬರು ಮಹೇಶ್ ಬಾಬು ಅವರನ್ನು ಮೆಚ್ಚಿ ಟ್ವೀಟ್ ಮಾಡಿದ್ದಾರೆ. 


ಹೌದು, ಸ್ವತಃ ಆ ಆಟಗಾರರೇ ಈ ಕುರಿತು ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ. ಅರು ಬೇರೆ ಯಾರೂ ಅಲ್ಲ. ವಿವಿಎಸ್ ಲಕ್ಷಣ್, ವಿವಿವಿಎಸ್ ಲಕ್ಷಣ್ ಅವರಿಗೆ ಮಹೇಶ್ ಬಾಬು ಅಂದರೆ ತುಂಬ ಇಷ್ಟವಂತೆ. ಅವರು ಮಹೇಶ್ ಬಾಬು ಅವರ ಮಹರ್ಷಿ ಸಿನಿಮಾ ನೋಡಿ ಮತ್ತಷ್ಟು ಖುಷಿ ಆಗಿದ್ದಾರೆ.


"ಈಗಷ್ಟೇ ಮಹೇಶ್ ಬಾಬು ಅವರ ಮಹರ್ಶಿ ಸಿನಿಮಾ ನೋಡಿದೆ. ಇದು ಬಹಳ ಇಷ್ಟವಾಯ್ತು. ಆ ಚಲನಚಿತ್ರ ನೀಡಿದ ಸ್ಪೂರ್ತಿ ಹಾಗೂ ಸಂದೇಶ ನಮಗೆಲ್ಲ ಬಹಳ ಮುಖ್ಯ. ಇದು ಮಹೇಶ್ ಬಾಬು ಅವರ ಮತ್ತೊಂದು ಪಾವರ್ ಫುಲ್ ಫರ್ ಫಾರ್ಮೆನಸ್ ಎಂದು ಅವರು ಟ್ವೀಟ್ ಮಾಡಿದ್ದಾರೆ. 
ಈ ಕುರಿತು ಟ್ವೀಟರ್ ನಲ್ಲೇ ಪ್ರತಿಕ್ರಿಯೆ ನೀಡಿದ ಮಹೇಶ್ ಬಾಬು, ವಿವಿಎಸ್ ಲಕ್ಷಣ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.



Find Out More:

Related Articles: