ಕಿಸ್ ಸಿನಿಮಾದಲ್ಲಿ ಪುನೀತ್ ಸಾಂಗ್!

frame ಕಿಸ್ ಸಿನಿಮಾದಲ್ಲಿ ಪುನೀತ್ ಸಾಂಗ್!

somashekhar
ಪುನೀತ್ ರಾಜಕುಮಾರ್ ಅವರು ಕೇವಲ ನಟ ಮಾತ್ರವಲ್ಲ; ಅವರು ಒಬ್ಬ ಉತ್ತಮ ಹಾಡುಗಾರ ಅನ್ನೋದನ್ನು ಪುನೀತ್ ಈಗಾಗಲೇ ಸಾಭೀತು ಮಾಡಿದ್ದಾರೆ. ಅನೇಕ ಸುಪರ್ ಹಿಟ್ ಸಾಂಗ್‌ಗಳಿಗೆ ಧ್ವನಿ ನೀಡಿದ್ದಾರೆ. ಇದೀಗ್ ಕಿಸ್ ಅನ್ನೋ ಚಿತ್ರದ ಹಾಡಿಗೆ ಪುನಿತ್ ಹಾಡೊಂದನ್ನು ಹಾಡಿದ್ದಾರೆ.


ಕಿಸ್ ಅನ್ನೋ ಸಿನಿಮಾದ ಎರಡು ಹಾಡುಗಳು ಈಗಾಗಲೇ ರಿಲೀಸ್ ಆಗಿವೆ, ಇದೀಗ ಮೂರನೇ ಹಾಡು ರಿಲೀಸ್ ಆಗುತ್ತಿದೆ. ಬೆಟ್ಟೆಗೌಡ v/s ಚಿಕ್ಕಬೋರಮ್ಮ.. ಎನ್ನುವ ಹಾಡನ್ನು ಪುನೀತ್ ಅವರಿಂದ ಹಾಡಿಸಲಾಗಿದೆ. ಅಪ್ಪು ಈ ಹಾಡು ಹಾಡಿರೋ ಕಾರಣ ಇದರ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.


ಇನ್ನು ಕಿಸ್ ಚಿತ್ರದ ಮತ್ತೊಂದು ಹಾಡು ಅದು ಮೂರನೇ ಹಾಡು ಜುಲೈ 26 ರ ಸಂಜೆ 5 ಗಂಟೆ 1 ನಿಮಿಷಕ್ಕೆ ಬಿಡುಗಡೆ ಆಗಲಿದೆ. ಡಿ ಬೀಟ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಈ ಹಾಡನ್ನು ಕೇಳಬಹುದು. ವಿ.ಹರಿಕೃಷ್ಣ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಎಪಿ ಅರ್ಜುನ್ ಅವರ ಪ್ರತಿ ಚಿತ್ರಕ್ಕೂ ಹರಿಕೃಷ್ಣ ಮ್ಯೂಸಿಕ್ ಒದಗಿಸಿದ್ದಾರೆ.



Find Out More:

Related Articles:

Unable to Load More