ಕೊರೋನಾ ವೈರಸ್ ಇಂದಾಗಿ ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ರಾಜ್ಯ ಸರ್ಕಾರ ಮುಂದಕ್ಕೆ ಹಾಕುತ್ತಲೇ ಇತ್ತು ಇದರಿಂದಾಗಿ ವಿದ್ಯಾರ್ಥಿಗಳಲ್ಲಿ ಆತಂಕ ಹೆಚ್ಚಾಗಿತ್ತು. ಆದರೆ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ಪರೀಕ್ಷೆಯನ್ನು ನಡೆಸಲು ತೀರ್ಮಾನಿಸಿದೆ. ಇದರಿಂದ ಕೆಲವು ವಿದ್ಯಾರ್ಥಿಗಳ ಮೊಕದಲ್ಲಿ ಮಂದಹಾಸ ಮೂಡಿದರೆ. ಪೋಷಕರ ಮುಖದಲ್ಲಿ ಆತಂಕದ ಛಾಯೆ ಆವರಿಸಿದೆ.
ಹೌದು ಕೊರೊನಾಸೋಂಕುತೀವ್ರವಾಗಿವ್ಯಾಪಿಸುತ್ತಿರುವಹಿನ್ನೆಲೆಯಲ್ಲಿ 7 ವಿಧಾನಸಭಾಕ್ಷೇತ್ರದಲ್ಲಿಲಾಕ್ಡೌನ್ಹಾಗೂನಗರದ 5 ವಾರ್ಡ್ಗಳನ್ನುಸೀಲ್ಡೌನ್ಮಾಡಲುನಿರ್ಧರಿಸಿರುವಹಿನ್ನೆಲೆಯಲ್ಲಿಜೂ.25ರಂದುನಡೆಸಲುಉದ್ದೇಶಿಸಿರುವಎಸ್ಎಸ್ಎಲ್ಸಿಪರೀಕ್ಷೆಮೇಲೆಕಾರ್ಮೋಡಕವಿದಂತಾಗಿದೆ. ಜೂ.25ರಿಂದಜು.4ರವರೆಗೆಎಸ್ಎಸ್ಎಲ್ಸಿಪರೀಕ್ಷೆಘೋಷಣೆಯಾಗಿದೆ.
ಪರೀಕ್ಷಾಮಂಡಳಿಸಕಲಸಿದ್ಧತೆಗಳನ್ನುಮಾಡಿಕೊಂಡಿದೆ. ಇತ್ತಮಹಾಮಾರಿಕೊರೊನಾಸೋಂಕುಬೆಂಗಳೂರುಮಹಾನಗರಸೇರಿದಂತೆರಾಜ್ಯದಎಲ್ಲೆಡೆತೀವ್ರಗೊಳ್ಳುತ್ತಿದೆ. ಸೊಂಕುನಿಯಂತ್ರಣಕ್ಕಾಗಿರಾಜ್ಯಸರ್ಕಾರಹಲವುಕಟ್ಟುನಿಟ್ಟಿನಕ್ರಮಕ್ಕೆಮುಂದಾಗಿದೆ.
ಸೋಂಕುಸಮುದಾಯಕ್ಕೆಹರಡದಂತೆತಡೆಯುವನಿಟ್ಟಿನಲ್ಲಿಬೆಂಗಳೂರಿನರಾಜಾಜಿನಗರ, ಬಸವನಗುಡಿ, ಮಲ್ಲೇಶ್ವರ, ಗಾಂಧಿನಗರ, ಚಿಕ್ಕಪೇಟೆಸೇರಿದಂತೆ 7 ವಿಧಾನಸಭಾಕ್ಷೇತ್ರದಲ್ಲಿಲಾಕ್ಡೌನ್ಮಾಡಲುಮುಂದಾಗಿರುವುದಲ್ಲದೆ, ಐದುವಾರ್ಡ್‍ಗಳನ್ನುಸೀಲ್‍ಡೌನ್ಮಾಡಲುಸರ್ಕಾರನಿರ್ಧರಿಸಿದೆ.
ಹೀಗಾಗಿಈಕ್ಷೇತ್ರಹಾಗೂವಾರ್ಡ್ವ್ಯಾಪ್ತಿಯಲ್ಲಿರುವಪರೀಕ್ಷಾಕೇಂದ್ರಗಳಲ್ಲಿಯಾವರೀತಿಪರೀಕ್ಷೆಗಳನ್ನುನಡೆಸುತ್ತಾರೆಎಂಬುದರಬಗ್ಗೆಇನ್ನೂತೀರ್ಮಾನಕೈಗೊಂಡಿಲ್ಲ.ಪರೀಕ್ಷೆಪ್ರಾರಂಭವಾಗಲುಕೇವಲಇನ್ನುಮೂರುದಿನಬಾಕಿಇದೆ. ರಾಜ್ಯಾದ್ಯಂತ 8 ಲಕ್ಷವಿದ್ಯಾರ್ಥಿಗಳುಎಸ್ಸೆಸ್ಸೆಲ್ಸಿಪರೀಕ್ಷೆಬರೆಯಲಿದ್ದಾರೆ.
ರಾಜಧಾನಿಬೆಂಗಳೂರಿನಲ್ಲಿಅತಿಹೆಚ್ಚುವಿದ್ಯಾರ್ಥಿಗಳುಪರೀಕ್ಷೆಬರೆಯಲಿದ್ದು, ಸರ್ಕಾರಯಾವರೀತಿಮುನ್ನೆಚ್ಚರಿಕೆಕ್ರಮಕೈಗೊಳ್ಳಲಿದೆಎಂಬುದುಇನ್ನೂಅಯೋಮಯವಾಗಿದೆ.ಸೋಂಕುನಿಯಂತ್ರಣಸಂಬಂಧಸರ್ಕಾರದಿನಕ್ಕೊಂದುನಿರ್ಧಾರಕೈಗೊಳ್ಳುತ್ತಿದೆ. ಇದೇಜೂ.18ರಂದುನಡೆದದ್ವಿತೀಯಪಿಯುಸಿಯಇಂಗ್ಲೀಷ್ಪರೀಕ್ಷೆಸುಸೂತ್ರವಾಗಿನಡೆದರೂಹಲವುಕಡೆಅವ್ಯವಸ್ಥೆಗಳುಕಂಡುಬಂದಿದ್ದವು.
ಅಲ್ಲಿಕೇವಲಒಂದುವಿಷಯಕ್ಕೆಮಾತ್ರಪರೀಕ್ಷೆನಡೆಯಿತು. ಎಸ್ಸೆಸ್ಸೆಲ್ಸಿವಿದ್ಯಾರ್ಥಿಗಳಿಗೆ 6 ವಿಷಯಗಳಿಗೆಪರೀಕ್ಷೆನಡೆಯಬೇಕಾಗಿದೆ. ಕೊರೊನಾಸೋಂಕುಮತ್ತುಸಾವಿನಗ್ರಾಫ್ದಿನದಿಂದದಿನಕ್ಕೆಏರಿಕೆಯಾಗುತ್ತಲೇಇದೆ. ಇದುಪೋಷಕರನ್ನುಆತಂಕಕ್ಕೀಡುಮಾಡಿದೆ. ಮಕ್ಕಳನ್ನುಪರೀಕ್ಷೆಗೆಕಳುಹಿಸಬೇಕೇ, ಬೇಡವೇಎಂಬಜಿಜ್ಞಾಸೆಯಲ್ಲಿಪೋಷಕರಿದ್ದಾರೆ.
ಇತ್ತಸೋಂಕುಸಮುದಾಯಕ್ಕೆಹರಡುವುದನ್ನುತಪ್ಪಿಸಲುಸರ್ಕಾರಕಟ್ಟುನಿಟ್ಟಿನನಿರ್ಧಾರಕೈಗೊಳ್ಳಲುಮುಂದಾಗಿದೆ. ಈಎಲ್ಲವುಗಳನಡುವೆಎಸ್ಸೆಸ್ಸೆಲ್ಸಿಪರೀಕ್ಷೆಮೇಲೆಆತಂಕದಛಾಯೆಆವರಿಸಿದೆ.
Find Out More: