ಸಖತ್ ಲಿಪ್ ಲಾಕ್ ಮಾಡಿದ ನಿಧಿ ಅಗರವಾಲ್!

frame ಸಖತ್ ಲಿಪ್ ಲಾಕ್ ಮಾಡಿದ ನಿಧಿ ಅಗರವಾಲ್!

somashekhar

ಟಾಲಿವುಡ್ ಡೈರೆಕ್ಷರ್ ಪುರಿ ಜಗನ್ನಾಥ್ ನಿರ್ದೇಶನದಲ್ಲಿ ಇಸ್ಮಾರ್ಟ್ ಶಂಕರ್' ಅನ್ನೋ ಸಿನಿಮಾ ಬರುತ್ತಿದೆ. ಸಿನಿಮಾದಲ್ಲಿ ಎನರ್ಜಿಟಿಕ್ ಸ್ಟಾರ್ ರಾಮ್ ಪೋತಿನೇನಿ ಹಾಗೂ ನಿಧೀ ಅಗರವಾಲ್ ಅಭಿನಯಿಸಿದ್ದಾರೆ. ಇದೀಗ ಸಿನಿಮಾದ ರೋಮ್ಯಾಂಟಿಕ್ ಹಾಡೊಂದು ರಿಲೀಸ್ ಆಗಿದ್ದು, ಅದರಲ್ಲಿ ನಿಧಿ ಸಖತ್ ಲಿಪ್ ಲಾಕ್ ಮಾಡಿದ್ದಾರೆ.

 

ಹೌದು,  ರಾಮ್ ಪೋತಿನೇನಿ ಹಾಗೂ ನಿಧೀ ಅಗರವಾಲ್ ಕಾಂಬಿನೇಷನ್‌ನಲ್ಲಿ ರೋಮ್ಯಾಂಟಿಕ್ ಹಾಡು ಸದ್ದು ಮಾಡುತ್ತಿದೆ.  ಅಭಿಮಾನಿಗಳು ಹಾಡಿಗೆ ಫಿದಾ ಆಗಿದ್ದಾರೆ. ನಿಧಿ ಹಾಗೂ ರಾಮ್ ಅವರ ಪ್ರಣಯ್ ದೃಶ್ಯಗಳನ್ನು ನೋಡಿದ ಅಭಿಇಮಾನಿಗಳು ಸಖತ್ ಎಂಜಾಯ್ ಮಾಡಿದ್ದಾರೆ.

 

ಇತ್ತೀಚೆಗಂತೂ ಟಾಲಿವುಡ್‌ನಲ್ಲಿ ಲಿಪ್ ಲಾಕ್ ಕಾಮನ್ ಆಗಿದೆ. ಚಿತ್ರಕ್ಕೆ ಹಿನ್ನೆಲೆ ಸಂಗೀತ ಚೆನ್ನಾಗಿ ಮೂಡು ಬಂದಿದೆ. ಅಲ್ಲದೇ ಪ್ರಣಯದ ದೃಶ್ಯಗಳನ್ನು ಮಾಲ್ಡೀವ್ಸ್ನಲ್ಲಿ ಚಿತ್ರೀಕರಿಸಲಾಗಿದೆ, ನಿರ್ದೇಶಕ ಪುರಿ ಜಗನ್ನಾಥ್ ಅವರು ಕಡಲತೀರದ ಅತ್ಯುತ್ತಮ ದೃಶ್ಯಗಳನ್ನು ಸೆರೆಹಿಡಿಯಲು ಮತ್ತಷ್ಟು ಫೇಮಸ್ ಅನ್ನೋದು ಎಲ್ಲರಿಗೂ ಗೊತ್ತಿದೆ.

 


Find Out More:

Related Articles:

Unable to Load More