ದೇವಕಿ ಸಿನೆಮಾ ಬಿಡುಗಡೆಗೆ ದಿನಾಂಕ್ ಫಿಕ್ಸ್!

frame ದೇವಕಿ ಸಿನೆಮಾ ಬಿಡುಗಡೆಗೆ ದಿನಾಂಕ್ ಫಿಕ್ಸ್!

somashekhar

ಪ್ರಿಯಾಂಕಾ ಉಪೇಂದ್ರ ನಟನೆಯ ಸಿನಿಮಾ ದೇವಕಿ ಬಿಡುಗಡೆಗೆ ದಿನಾಂಕ್ ಫಿಕ್ಸ್ ಆಗಿದೆ. ಸಿನಿಮಾ ಯಾವಾಗ ಬಿಡುಗಡೆ ಅನ್ನೋದಕ್ಕೆ ನಿರ್ದೇಶಕ ಲೋಹಿತ್ ಉತ್ತರ ನೀಡಿದ್ದಾರೆ. ಜುಲೈ 5 ರಂದು ದೇವಕಿ ಬಿಡುಗಡೆ ಪಕ್ಕಾ ಆಗಿದೆ. 

 

 

ಹೌದು, 'ದೇವಕಿ' ಚಿತ್ರ ಮಹಿಳಾ ಪ್ರಧಾನ ಚಿತ್ರ. ಈ ಚಿತ್ರದ ವಿಶೇಷತೆ ಏನೆಂದರೆ, ಉಪೇಂದ್ರ ಅವರ ಪುತ್ರಿ ಐಶ್ವರ್ಯ ಮೊದಲ ಬಾರಿಗೆ ಬೆಳ್ಳಿ ತೆರೆ ಮೇಲೆ ಅಭಿನಯಿಸಿದ್ದಾರೆ. ಮತ್ತೊಂದು ವಿಶೇಷವೆಂದರೆ, ಎರಡನೇ ಬಾರಿಗೆ ಲೋಹಿತ್ ಗೌಡ ಹಾಗೂ ಪ್ರಿಯಾಂಕಾ ಜೊತೆಯಾಗಿದ್ದಾರೆ. 

 

 

ದಕ್ಷಿಯ ಭಾರತದ ಖ್ಯಾತ ನಿರ್ದೇಶಕ ಫೂರಿ ಜಗನ್ನಾಥ ಅವರು ಈ ಸಿನಿಮಾದ ಟೀಸರ್ ನೋಡಿ ಮೆಚ್ಚಿಕೊಂಡಿದ್ದರು. ಟೀಸ್ ಗುಣಮಟ್ಟವನ್ನು ನೋಡಿ ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದರು. ಅಸಲಿಗೆ  ಚಿತ್ರಕಥೆ ಮಕ್ಕಳ ಕಳ್ಳಸಾಗಾಣಿಕೆ ಮೇಲೆ ಹೆಣೆಯಲಾಗಿದೆ. 

Find Out More:

Related Articles: