ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಮಿಂದಿನದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಹಾಗೂ ಎರಡು ತಿಂಗಾಳು ಕಳೆದ ನಂತರ ಕಡಿಮೆಯಾಗುವ ಸಾಧ್ಯೆತೆಯೂ ಇದೆ ಎಂದು ಹೇಳಲಾಗುತ್ತಿದೆ.
ಹೌದು ಮುಂದಿನಎರಡುತಿಂಗಳಕಾಲಕೊರೊನಾಸೋಂಕುತೀವ್ರವಾಗಿಬಾಧಿಸಲಿದ್ದು, ಸೆಪ್ಟೆಂಬರ್ಅಂತ್ಯದವೇಳೆಗೆಕೊರೊನಾಕಡಿಮೆಯಾಗುವಸಾಧ್ಯತೆಇದೆ. ಆಗಸ್ಟ್ಮತ್ತುಸೆಪ್ಟೆಂಬರ್ತಿಂಗಳಲ್ಲಿಜನಸಾಕಷ್ಟುಎಚ್ಚರಿಕೆವಹಿಸಬೇಕಾದಅಗತ್ಯವಿದೆ. ಈಗಾಗಲೇಪ್ರತಿದಿನ 5 ಸಾವಿರದಷ್ಟುಕೊರೊನಾಪಾಸಿಟಿವ್ಪ್ರಕರಣಗಳುಪತ್ತೆಯಾಗುತ್ತಿವೆ.
ರಾಜ್ಯದಲ್ಲಿಒಂದುಲಕ್ಷಸೋಂಕಿನಪ್ರಕರಣಗಳುದೃಢಪಟ್ಟಿದ್ದು, ಮುಂದಿನಎರಡುತಿಂಗಳಲ್ಲಿ 7 ರಿಂದ 8 ಲಕ್ಷದಾಟುವನಿರೀಕ್ಷೆಇದೆ. ಈಹಂತಕ್ಕೆಹೋಗಿನಂತರಕಡಿಮೆಯಾಗುವಸಾಧ್ಯತೆಇದೆಎಂದುತಜ್ಞರುಅಭಿಪ್ರಾಯಪಟ್ಟಿದ್ದಾರೆ.
ಕಳೆದ 128 ದಿನಗಳಲ್ಲಿ 50 ಸಾವಿರಪ್ರಕರಣಗಳುಪತ್ತೆಯಾದರೆ, ಕೇವಲ 11 ದಿನಗಳಲ್ಲಿ 50 ಸಾವಿರಪ್ರಕರಣಗಳುಪತ್ತೆಯಾಗಿವೆ. ಇದಕ್ಕೆಹಲವಾರುಕಾರಣಗಳಿರಬಹುದು.
ರೋಗವ್ಯಾಪಿಸುತ್ತಿರುವುದು, ಟೆಸ್ಟ್ಮಾಡಿಸುತ್ತಿರುವವರಪ್ರಮಾಣಹೆಚ್ಚಾಗಿರುವುದುಮತ್ತಿತರಕಾರಣಗಳಿರಬಹುದು. ಏನೇಇದ್ದರೂಇದುತೀವ್ರಪ್ರಮಾಣಕ್ಕೆಹೋಗಿನಂತರಕಡಿಮೆಆಗಲಿದೆಎಂದುತಜ್ಞರುತಿಳಿಸಿದ್ದಾರೆ.
ಪಾಶ್ಚಿಮಾತ್ಯದೇಶಗಳಲ್ಲೂಕೂಡಇದೇರೀತಿಆಗಿದೆ. ದೆಹಲಿ, ಮುಂಬೈನಲ್ಲೂಕೂಡಏಪ್ರಿಲ್, ಮೇನಲ್ಲಿಕೊರೊನಾತೀವ್ರಪ್ರಮಾಣದಲ್ಲಿಕಂಡುಬಂದುಈಗಕಡಿಮೆಯಾಗಿದೆ. ದೆಹಲಿಯಲ್ಲಿಪ್ರತಿದಿನ 2 ರಿಂದ 3 ಸಾವಿರಕೊರೊನಾಪಾಸಿಟಿವ್ಪ್ರಕರಣಗಳುಪತ್ತೆಯಾಗುತ್ತಿದ್ದವು. ಈಗಅದರಪ್ರಮಾಣ 500 ರಿಂದ 600ಕ್ಕೆಇಳಿಕೆಯಾಗಿದೆ. ಅದೇರೀತಿಮುಂಬೈನಲ್ಲೂಕೊರೊನಾಪಾಸಿಟಿವ್ಪ್ರಕರಣಗಳುಇಳಿಕೆಯಾಗುತ್ತಿವೆ.
ನಮ್ಮರಾಜ್ಯದಲ್ಲೂಈಗಕೊರೊನಾದತೀವ್ರತೆಹೆಚ್ಚಾಗುತ್ತಿದ್ದು, ಮುಂದಿನಎರಡುತಿಂಗಳಲ್ಲಿಮತ್ತಷ್ಟುಹೆಚ್ಚಾಗಿನಂತರಕಡಿಮೆಯಾಗಲಿದೆಎಂದುತಜ್ಞರುತಿಳಿಸಿದ್ದಾರೆ. ಆಪ್ರಮಾಣಕ್ಕೆಹೋಲಿಸಿದರೆಆಗಸ್ಟ್ಮತ್ತುಸೆಪ್ಟೆಂಬರ್‍ನಲ್ಲಿನಮ್ಮರಾಜ್ಯದಿಂದ 8 ಲಕ್ಷದಷ್ಟುಸೋಂಕಿತರಪ್ರಮಾಣಕಂಡುಬರಲಿದೆ. ಸರ್ಕಾರವುಕೂಡಈನಿಟ್ಟಿನಲ್ಲಿಒದಗಿಸಬೇಕಾದಚಿಕಿತ್ಸಾಸೌಲಭ್ಯಗಳಬಗ್ಗೆಸಿದ್ಧತೆಮಾಡಿಕೊಳ್ಳತೊಡಗಿದೆ.
ಪ್ರತಿವಿಧಾನಸಭಾಕ್ಷೇತ್ರವಾರುಕೋವಿಡ್ಕೇರ್ಸೆಂಟರ್‍ಗಳನ್ನುತೆರೆಯಲುಉದ್ದೇಶಿಸಿದೆ. ಸೋಂಕುಮತ್ತುಸಾವಿನಪ್ರಮಾಣವನ್ನುಕಡಿಮೆಮಾಡಲುಹಲವಾರುಜಾಗೃತಿಕಾರ್ಯಕ್ರಮಗಳನ್ನುಹಮ್ಮಿಕೊಂಡುಅನುಷ್ಠಾನಮಾಡುತ್ತಿದೆ.
ಸಾರ್ವಜನಿಕರುಈನಿಟ್ಟಿನಲ್ಲಿಸ್ವಯಂಜಾಗೃತಿವಹಿಸಬೇಕಾದಅಗತ್ಯಮತ್ತುಅನಿವಾರ್ಯತೆಇದೆ. ಮುಂದಿನಎರಡುತಿಂಗಳಕಾಲಅತ್ಯಂತಎಚ್ಚರಿಕೆವಹಿಸಬೇಕು. ಇಲ್ಲದಿದ್ದರೆಕೊರೊನಾಗೆತುತ್ತಾಗಬೇಕಾಗುತ್ತದ
Find Out More: