ನಮ್ಮ ಭಾರತ ಅಭಿವೃದ್ಧಿ ಶೀಲ ರಾಷ್ಟ್ರಗಳ ಪಟ್ಟಿಯಲ್ಲಿ ಸೇರುವ ಒಂದು ದೇಶ, ನಮ್ಮ ಭಾರತದಲ್ಲಿ ಭ್ರಷ್ಟಾಚಾರ, ನಿರುದ್ಯೋಗ, ಬಡತನ, ಜೊತೆಗೆ ಅತೀ ಹೆಚ್ಚಾದ ಜನ ಸಂಖ್ಯೆ , ಇವೆಲ್ಲವೂ ಕೂಡ ನಮ್ಮ ದೇಶವನ್ನು ಬಹಳವಾಗಿ ಕಾಡುತ್ತಿರುವಂತಹ ಸಮಸ್ಯೆಯಾಗಿ ಪರಿಣಮಿಸಿದೆ. ಇವೆಲ್ಲವೂ ಕೂಡ ಭಾರತವನ್ನು ಎಲ್ಲಾ ಕ್ಷೇತ್ರಗಳಲ್ಲೂ ಕುಡ ಹಿಂದೆ ಬೀಳುವಂತೆ ಮಾಡಿದೆ. ಇದರಿಂದಾಗಿ ನಮ್ಮ ದೇಶ ಬಡ ರಾಷ್ಟ್ರವೆಂದು ಗುರುತಿಸಿಕೊಂಡಿದೆ. ಆದರೆ ವಿಶ್ವ ಸಂಸ್ಥೆ ನಡೆಸಿರುವಂತಹ ಬಹು ಆಯಾಮದಬಡತನ ಸಮೀಕ್ಷೆಯಲ್ಲಿ ಭಾರತಕ್ಕೆ ಸಿಕ್ಕಿರುವ ಸ್ಥಾನ ಗೊತ್ತಾ..?
ಬಹು ಆಯಾಮದಬಡತನಗುಂಪಿನಲ್ಲಿದ್ದಜನರಪ್ರಮಾಣವನ್ನುಭಾರತವುದಾಖಲೆಮಟ್ಟದಲ್ಲಿಕಡಿಮೆಗೊಳಿಸಿದೆ. 2005-2006 ಮತ್ತು 2015-2016ರಮಧ್ಯೆಸುಮಾರು 273 ಮಿಲಿಯನ್ಭಾರತೀಯರುಬಹುಆಯಾಮದಬಡತನರೇಖೆಯಿಂದಹೊರಬಂದಿದ್ದಾರೆಎಂದುವಿಶ್ವಸಂಸ್ಥೆವರದಿತಿಳಿಸಿದೆ.
ಸಮೀಕ್ಷೆಗೆಒಳಪಟ್ಟ 75 ದೇಶಗಳಲ್ಲಿ 65 ದೇಶಗಳು 2000ದಿಂದ 2019ರನಡುವಿನಅವಧಿಯಲ್ಲಿತಮ್ಮಲ್ಲಿರುವಬಹುಆಯಾಮದಬಡತನಮಟ್ಟವನ್ನುಗಣನೀಯವಾಗಿಕಡಿತಗೊಳಿಸಿವೆಎಂದುವಿಶ್ವಸಂಸ್ಥೆಯಅಭಿವೃದ್ಧಿಯೋಜನೆ(ಯುಎನ್ಡಿಪಿ) ಮತ್ತುದಿಆಕ್ಸ್ಫರ್ಡ್ಪಾವರ್ಟಿಆಯಂಡ್ಹ್ಯೂಮನ್ಡೆವಲಪ್ಮೆಂಟ್ಇನಿಷಿಯೇಟಿವ್(ಒಪಿಎಚ್‌ಐ) ಬಿಡುಗಡೆಗೊಳಿಸಿದವರದಿವಿವರಿಸಿದೆ.
ಅನಾರೋಗ್ಯ, ಶಿಕ್ಷಣದಕೊರತೆ, ಅಸಮರ್ಪಕಜೀವನಮಟ್ಟ, ಕಳಪೆದರ್ಜೆಯಕೆಲಸ, ಹಿಂಸೆಯಬೆದರಿಕೆ, ಅಪಾಯಕರಪರಿಸರದಲ್ಲಿಜೀವನ - ಇವುಬಹುಆಯಾಮದಬಡತನವಿಭಾಗದಲ್ಲಿಒಳಗೊಂಡಿದೆ. ಬಹುಆಯಾಮದಬಡತನಸೂಚ್ಯಾಂಕಮೌಲ್ಯ(ಎಂಪಿಐ)ವನ್ನುಕಡಿಮೆಗೊಳಿಸಿದ 65 ದೇಶಗಳಲ್ಲಿ 50 ದೇಶಗಳುಬಡತನದಲ್ಲಿಜೀವಿಸುವಜನರಪ್ರಮಾಣವನ್ನೂಕಡಿಮೆಗೊಳಿಸಿವೆ. ಇದರಲ್ಲಿಭಾರತಅಗ್ರಸ್ಥಾನದಲ್ಲಿದ್ದುಅಂದಾಜು 273 ಮಿಲಿಯನ್ಜನರು 10 ವರ್ಷದಅವಧಿಯಲ್ಲಿಬಹುಆಯಾಮದಬಡತನವ್ಯಾಪ್ತಿಯಿಂದಹೊರಗೆಬಂದಿದ್ದಾರೆ.
ವಿಭಿನ್ನಆರಂಭಿಕಬಡತನಮಟ್ಟವನ್ನುಹೊಂದಿರುವದೇಶಗಳುಏನನ್ನುಸಾಧಿಸಬಹುದುಎಂಬುದನ್ನುವಿಶ್ವದಜನಸಂಖ್ಯೆಯಸುಮಾರುಐದನೇಒಂದಂಶದಷ್ಟುಜನಸಂಖ್ಯೆಯನ್ನುಹೊಂದಿರುವಈಐದುದೇಶಗಳುತೋರಿಸಿವೆ. ಭಾರತದಲ್ಲಿಬಹುಆಯಾಮದಬಡತನವ್ಯಾಪ್ತಿಯಲ್ಲಿರುವವರಸಂಖ್ಯೆಯುವಿಶ್ವಸಂಸ್ಥೆಯಆರ್ಥಿಕಮತ್ತುಸಾಮಾಜಿಕವ್ಯವಹಾರವಿಭಾಗದಜನಸಂಖ್ಯಾದತ್ತಾಂಶ(2019)ವನ್ನುಆಧರಿಸಿದೆ. ಭಾರತಮತ್ತುನಿಕರಾಗುವಾದೇಶಗಳುಕ್ರಮವಾಗಿ 10 ಮತ್ತು 10.5 ವರ್ಷಗಳಲ್ಲಿಮಕ್ಕಳೊಳಗಿನಎಂಪಿಐಮೌಲ್ಯವನ್ನುಅರ್ಧಕ್ಕೆಇಳಿಸಿವೆ.
ಬಾಂಗ್ಲಾದೇಶ, ಬೊಲಿವಿಯ, ಕಿಂಗ್ಡಮ್ಆಫ್ಎಸ್ವಾತಿನಿ, ಗಾಬೊನ್, ಜಾಂಬಿಯಾ, ಗಯಾನ, ಭಾರತ, ಲೈಬೀರಿಯ, ಮಾಲಿ, ಮೊಝಾಂಬಿಕ್, ನಿಜೆರ್, ನಿಕರಾಗುವ, ನೇಪಾಳಮತ್ತುರವಾಂಡದೇಶಗಳುವಿವಿಧಪ್ರದೇಶಗಳಲ್ಲಿಬಹುಆಯಾಮದಬಡತನವನ್ನುಕಡಿಮೆಗೊಳಿಸಿದೆ. ಕೋವಿಡ್-19 ಈದೇಶಗಳಅಭಿವೃದ್ಧಿಗತಿಯಮೇಲೆವ್ಯಾಪಕಪರಿಣಾಮಬೀರಿದೆ. ಆದರೆಕೊರೋನಸೋಂಕಿಗೂಹಿಂದಿನಈಅಂಕಿಅಂಶಗಳುಭರವಸೆಯಸಂದೇಶವನ್ನುನೀಡುತ್ತವೆ. ಜನತೆತಮ್ಮದೈನಂದಿನಬದುಕಿನಲ್ಲಿಅನುಭವಿಸುತ್ತಿರುವಬಡತನದಸಮಸ್ಯೆಯನ್ನುನಿವಾರಿಸಲುಮತ್ತುಮಿಲಿಯಾಂತರಜನರಜೀವನಮಟ್ಟವನ್ನುಸುಧಾರಿಸಲುಈಯಶಸ್ಸಿನಕತೆಗಳುಪ್ರೇರಣೆಯಾಗಲಿವೆಎಂದುಆಕ್ಸ್ಫರ್ಡ್ವಿವಿಯಒಪಿಎಚ್‌ಐನಿರ್ದೇಶಕಿಸಬೀನಾಅಲ್ಕೈರ್ಹೇಳಿದ್ದಾರೆ.
ಕೋವಿಡ್-19ರರೀತಿಯಇನ್ನೂಹಲವುಮಾರಕಸೋಂಕುಶೀಘ್ರವೇವಿಶ್ವವನ್ನುಕಂಗೆಡಿಸಲಿದೆ. ಪ್ರತಿಯೊಂದೂಬಡಜನರಮೇಲೆಹಲವುವಿಧದಪರಿಣಾಮಬೀರಲಿದೆ. ಎಲ್ಲಕ್ಕಿಂತಹೆಚ್ಚಾಗಿ, ಬಡತನದಸಮಸ್ಯೆಹಾಗೂಬಡತನಕ್ಕೆಗುರಿಯಾಗುವಸಮಸ್ಯೆಯನ್ನುಪರಿಹರಿಸಬೇಕಿದೆಎಂದುವಿಶ್ವಸಂಸ್ಥೆಯಮಾನವಅಭಿವೃದ್ಧಿವರದಿಇಲಾಖೆಯನಿರ್ದೇಶಕಪೆಡ್ರೋಕಾನ್ಸಿಕೊಹೇಳಿದ್ದಾರೆ.
Find Out More: