ವಿದೇಶಿ ಕಂಪನಿಗಳ ಮೇಲೆ ಹೆಚ್ಚಾಗಿ ಹಣವನ್ನು ಹೂಡಿಕೆ ಮಾಡಿ ತನ್ನ ಪ್ರಾಭಲ್ಯವನ್ನು ಸಾಧಿಸಲು ಮುಂದಾಗಿದ್ದ ಚೀನಾದ ಕುತಂತ್ರಕ್ಕೆ ಭಾರತ ಮತ್ತೊಂದು ಷಡ್ಯಂತ್ರ ರೂಪಿಸಿರುವ ಹಿನ್ನಲೆ ಚೀನಾ ಭಾರತದ ಮೇಲೆ ಗರಂ ಆಗಿದೆ. ಅಷ್ಟಕ್ಕೂ ಭಾರತ ರೂಪಿಸಿದ್ದ ಆ ಷಡ್ಯಂತ್ರ ಏನು ಗೊತ್ತಾ..?
ಭಾರತವುವಿದೇಶಿನೇರಬಂಡವಾಳನೀತಿಗೆತಿದ್ದುಪಡಿತಂದುರೂಪಿಸಿರುವಹೊಸನಿಯಮವಿಶ್ವವ್ಯಾಪಾರಸಂಘಟನೆ(ಡಬ್ಲುಟಿಒ)ಯತಾರತಮ್ಯರಹಿತಮತ್ತುಮುಕ್ತವ್ಯಾಪಾರತತ್ವದಉಲ್ಲಂಘನೆಯಾಗಿದೆಎಂದುಚೀನಾಸೋಮವಾರಆಕ್ರೋಶವ್ಯಕ್ತಪಡಿಸಿದೆ.
ಕೆಲವುನಿರ್ದಿಷ್ಟದೇಶಗಳಿಗೆಸಂಬಂಧಿಸಿಹೆಚ್ಚುವರಿನಿರ್ಬಂಧಗಳನ್ನುಭಾರತರೂಪಿಸಿರುವುದುವಿಶ್ವವ್ಯಾಪಾರಸಂಘಟನೆಯತಾರತಮ್ಯರಹಿತತತ್ವದಉಲ್ಲಂಘನೆಯಾಗಿದ್ದು, ಉದಾರೀಕರಣಮತ್ತುವ್ಯಾಪಾರಹಾಗೂಹೂಡಿಕೆಯಸಾಮಾನ್ಯಧೋರಣೆಗೆವಿರುದ್ಧವಾಗಿದೆ. ಈತಾರತಮ್ಯನೀತಿಯನ್ನುಭಾರತಪರಿಷ್ಕರಿಸುತ್ತದೆಮತ್ತುವಿವಿಧದೇಶಗಳಿಂದಹರಿದುಬರುವಹೂಡಿಕೆಯನ್ನುಸಮಾನವಾಗಿಪರಿಗಣಿಸುವುದರಜೊತೆಗೆಮುಕ್ತ, ನ್ಯಾಯೋಚಿತಮತ್ತುನ್ಯಾಯಸಮ್ಮತವ್ಯಾಪಾರವಾತಾವರಣವನ್ನುನಿರ್ಮಿಸುವುದಾಗಿನಾವುನಿರೀಕ್ಷಿಸುತ್ತಿದ್ದೇವೆಎಂದುಚೀನಾದರಾಯಭಾರಕಚೇರಿಯಹೇಳಿಕೆಯಲ್ಲಿತಿಳಿಸಲಾಗಿದೆ.
ಕೊರೋನವೈರಸ್ಸೋಂಕಿನಿಂದಉದ್ಭವಿಸಿರುವಆರ್ಥಿಕಹಿನ್ನಡೆಯಪರಿಸ್ಥಿತಿಯಲಾಭಪಡೆದುಕೊಂಡುಭಾರತದಸಂಸ್ಥೆಗಳಲ್ಲಿಹೆಚ್ಚುವರಿಹೂಡಿಕೆಮಾಡಿಅದರನಿಯಂತ್ರಣಪಡೆಯುವಚೀನಾದತಂತ್ರದಹಿನ್ನೆಲೆಯಲ್ಲಿ, ಶನಿವಾರಕೇಂದ್ರಸರಕಾರವಿದೇಶಿನೇರಬಂಡವಾಳಹೂಡಿಕೆಯನಿಯಮವನ್ನುಬಿಗಿಗೊಳಿಸಿದೆ. ಚೀನಾದನಡೆಯಿಂದಶಂಕೆಗೊಂಡಿರುವಆಸ್ಟ್ರೇಲಿಯಾಮತ್ತುಜರ್ಮನಿದೇಶಗಳೂತಮ್ಮವಿದೇಶಿನೇರಬಂಡವಾಳಹೂಡಿಕೆನೀತಿಯನ್ನುಬಿಗಿಗೊಳಿಸಿವೆ.
ಹೊಸನಿಯಮದಪ್ರಕಾರ, ಭಾರತದೊಂದಿಗೆಗಡಿಯನ್ನುಹಂಚಿಕೊಂಡಿರುವದೇಶಗಳುಭಾರತದಲ್ಲಿಬಂಡವಾಳಹೂಡಿಕೆಮಾಡುವಮುನ್ನಸರಕಾರದಅನುಮತಿಪಡೆಯಬೇಕಿದೆ. ಹಳೆಯನಿಯಮದಲ್ಲಿ, ಭಾರತದನೆರೆರಾಷ್ಟ್ರಗಳಾದಬಾಂಗ್ಲಾದೇಶಮತ್ತುಪಾಕಿಸ್ತಾನಮೂಲದಹೂಡಿಕೆಗೆಮಾತ್ರಹೆಚ್ಚಿನನಿಬರ್ಂಧವಿತ್ತು. ಹೊಸನಿಯಮದಲ್ಲಿಚೀನಾ, ನೇಪಾಳ, ಭೂತಾನ್ಮತ್ತುಮ್ಯಾನ್ಮಾರ್‌ಗಳನ್ನೂಸೇರಿಸಲಾಗಿದೆ.
ಭಾರತದಲ್ಲಿವಿದೇಶಿನೇರಬಂಡವಾಳಹೂಡಿಕೆಪ್ರಕ್ರಿಯೆಎರಡುರೀತಿಯಲ್ಲಿನಡೆಯುತ್ತಿದೆ. ಮೊದಲನೆಯದು, ಸ್ವಯಂಚಾಲಿತವಿಧಾನ. ಈವಿಧಾನದಲ್ಲಿವಿದೇಶಿಸಂಸ್ಥೆಗಳುಹೂಡಿಕೆಮಾಡಲುಕೇಂದ್ರಸರಕಾರದಅನುಮತಿಯಅಗತ್ಯವಿಲ್ಲ. ಎರಡನೆಯದು, ಸರಕಾರದಅನುಮತಿಪಡೆದುಹೂಡಿಕೆಮಾಡುವುದು. ಶನಿವಾರಕೇಂದ್ರಸರಕಾರ, ಚೀನಾದಸಂಸ್ಥೆಗಳುಸ್ವಯಂಚಾಲಿತವಿಧಾನದಲ್ಲಿಭಾರತದಲ್ಲಿಬಂಡವಾಳಹೂಡಿಕೆಮಾಡುವಪ್ರಕ್ರಿಯೆಯನ್ನುಸ್ಥಗಿತಗೊಳಿಸಿದೆ.
ಎಫ್‌ಡಿಐನೀತಿಯಲ್ಲಿಕೇಂದ್ರಸರಕಾರಬದಲಾವಣೆಮಾಡಿರುವುದನ್ನುಸ್ವಾಗತಿಸಿರುವಕಾಂಗ್ರೆಸ್ಮುಖಂಡರಾಹುಲ್ಗಾಂಧಿ, ನನ್ನಎಚ್ಚರಿಕೆಯನ್ನುಪರಿಗಣಿಸಿಎಫ್‌ಡಿಐನೀತಿಯಲ್ಲಿಬದಲಾವಣೆಮಾಡಿರುವುದಕ್ಕೆಕೇಂದ್ರಸರಕಾರಕ್ಕೆಅಭಿನಂದನೆಗಳುಎಂದುಟ್ವೀಟ್ಮಾಡಿದ್ದಾರೆ. ಚೀನಾವುಭಾರತದಸಂಸ್ಥೆಗಳಮೇಲೆನಿಯಂತ್ರಣಸಾಧಿಸಲುಪ್ರಯತ್ನಿಸುತ್ತಿದೆ. ಎಚ್‌ಡಿಎಫ್‌ಸಿಯ 1.01% ಶೇರುಗಳನ್ನುಚೀನಾಖರೀದಿಸಿರುವುದುಇದಕ್ಕೆಉತ್ತಮಉದಾಹರಣೆಎಂದುಎಪ್ರಿಲ್ 12ರಂದುರಾಹುಲ್ಗಾಂಧಿಟ್ವೀಟ್ಮಾಡಿದ್ದರು.
Find Out More: