
ಗಿಣಿಮೂಗಿನ ಬೆಡಗಿ ಸೋನಾಕ್ಷಿ ಫೋಟೊ ಝಲಕ್!
ಸೋನಾಕ್ಷಿ ಸಿನ್ಹಾ ಬಾಲಿವುಡ್ ಅಂಗಳದಲ್ಲಿ ತನ್ನದೇ ಆದ ಹೆಸರು ಮಾಡಿದ್ದಾರೆ. ಅಪ್ಪ ಶತೃಘ್ನ ಸಿನ್ಹಾ ಜನಪ್ರಿಯತೆಯಾಚೆಗೂ ಮಗಳು ಬೆಳೆದು ನಿಂತಿದ್ದಾಳೆ. ಬಾಲಿವುಡ್ ನ ಖ್ಯಾತ ನಟರೊಂದಿಗೆ ಸೋನಾಕ್ಷಿಗೆ ಅವಕಾಶಗಳು ಒಲಿದು ಬಂದಿವೆ. ಹೀಗಾಗಿ ಸೋನಾಕ್ಷಿ ಅವರ ಕೆಲವು ಸುಂದರ ಚಿತ್ರಗಳು ನಿಮಗಾಗಿ ಇಲ್ಲಿವೆ ನೋಡಿ.
1.
2.
3.
4.
5.
6.
7.
8.
9.
10.