ಅಮೇರಿಕಕ್ಕೆ ಹಾರಿದ ದರ್ಶನ್!

frame ಅಮೇರಿಕಕ್ಕೆ ಹಾರಿದ ದರ್ಶನ್!

somashekhar

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಏನು ಮಾಡಿದರೂ ಸುದ್ದಿನೇ.  ಹೌದು ಇದೀಗ ದರ್ಶನ್ ಆಗಸ್ಟ್ ಮೊದಲ ವಾರದಲ್ಲೇ ಆಷ್ಟ್ರೇಲಿಯಾಗೆ ಹಾರಲಿದ್ದಾರೆ. ಹಾಗಾದ್ರೆ ಕಾರಣ ಏನು? ಫ್ಯಾಮಿಲಿಯಾ? ಇಲ್ಲವೇ ದಚ್ಚು ಬ್ರೇಕ್ ತೆಗೆದುಕೊಂಡು ಸ್ವಲ್ಪ ಕಾಲ ಫ್ರೀ ಆಗಿರೋಕೆ ಹೋಗಿದಾರಾ? ಅಸಲಿ ವಿಷಯ ಇಲ್ಲಿದೆ ನೋಡಿ.

 

ದರ್ಶನ್ ಅಭಿನಯದ ಒಡೆಯ ಚಿತ್ರದ ಶೂಟಿಂಗ್ ಈಗಾಗಲೇ ಆರಂಭ ಆಗಿದೆ. ಹೀಗಾಗಿ ದರ್ಶನ್ ಅವರು ಶೂಟಿಂಗ್ ಕಾರಣದಿಂದಲೇ ಆಸ್ಟ್ರೇಲಿಯಾಕ್ಕೆ ಹಾರಲಿದ್ದಾರಂತೆ. ಈ ಚಿತ್ರದ ಇನ್ನೇರಡು ಹಾಡುಗಳ ಶೂಟಿಂಗ್ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಶೂಟಿಂಗ್ ಸಲುವಾಗಿ ದರ್ಶನ್ ಒಟ್ಟಾರೆ 15 ದಿನಗಳ ಕಾಲ ಬ್ಯುಸಿ ಇರಲಿದ್ದಾರೆ.

 

ಒಡೆಯ ತೆಲುಗಿನ 'ವೀರಂ' ಚಿತ್ರದ ಅವತರಣಿಕೆಯಾಗಿದ್ದು, ಕನ್ನಡಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಂಡಿರುವ ನಿರ್ದೇಶಕ ಎಂ.ಡಿ.ಶ್ರೀಧರ್, ಸಿನಿಮಾ ನಿರ್ದೇಶನ ಮಾಡಿದ್ದಾರೆ. ನಿರ್ದೇಶಕ ಎಂ.ಡಿ.ಶ್ರೀಧರ್ ಅವರು ಈ ಹಿಂದೆ ದರ್ಶನ್ ಅಭಿನಯದಲ್ಲಿ 'ಪೊರ್ಕಿ' ಮತ್ತು 'ಬುಲ್ ಬುಲ್' ಚಿತ್ರವನ್ನು ನಿರ್ದೇಶಿಸಿದ್ದರು.


Find Out More:

Related Articles:

Unable to Load More