ಚಿತ್ರೀಕರಂ ಹಂತದಲ್ಲೇ ಗೀತಾ ದಾಖಲೆಯ ಮಾರಾಟ!

somashekhar
ಬಹುನಿರೀಕ್ಷಿತ ಚಿತ್ರ ಗೀತಾ ಇದೀಗ ಚಿತ್ರಕರಣದಲ್ಲಿ ಇರುವಾಗಲೇ ದಾಖಲೆ ಬರೆದಿದೆ. ಕನ್ನಡ ಚಿತ್ರಗಳ ಮಾರುಕಟ್ಟೆಗೆ ವಿಸ್ತಾರಗೊಂಡಿದ್ದು, ಈ ಹಿಂದೆ ಕೆಜಿಎಎಫ್, ನಟ ಸೌರ್ವಭೌಮ, ಯಜಮಾನ ಚಿತ್ರಗಳ ಪಟ್ಟಿಗೆ ಇದೀಗ ಗೋಲ್ಡನ್ ಸ್ಟಾರ್ ಗಣೇಶ್ ಅಭೀನಯದ ಗೀತಾ ಚಿತ್ರ ಸೇರ್ಪಡೆ ಆಗಿದೆ. 


ಹೌದು ಈ ಚಿತ್ರ ತೀವ್ರ ಕುತೂಹಲ ಸೃಷ್ಟಸಿದೆ. ಈ ಚಿತ್ರದ ಬಿಡುಗಡೆಗೆ ಮುನ್ನವೇ ಚಿತ್ರದ ಡಿಜಿಟಲ್ ಹಕ್ಕು ಬೇಡಿಕೆ ಸೃಷ್ಟಿಸಿಕೊಂಡಿದ್ದು, ಚಿತ್ರದ ಡಿಜಿಟಲ್ ಹಕ್ಕನ್ನು ಅಮೆಜಾನ್ ಪ್ರೈಮ್ ಸಂಸ್ಥೆ ಭಾರೀ ಮೊತ್ತ ನೀಡಿ ತನ್ನ ತೆಕ್ಕೆಗೆ ಹಾಕಿಕೊಂಡಿದೆ. 


ಮೂಲಗಳ, ಪ್ರಕಾರ ಸುಮಾರು 2.75 ಕೋಟಿ ಅಮೆಜಾನ್ ಪ್ರೈಮ್ ಸಂಸ್ಥೆ ಗೀತಾ ಚಿತ್ರದ ಡಿಜಿಟಲ್ ಹಕ್ಕು ಖರದಿ ಮಾಡಿದೆ. ಇನ್ನು ಗೀತಾ ಚಿತ್ರದ ಶೂಟಿಂಗ್ ಅಂತಿಮ ಹಂತದಲ್ಲಿದ್ದು, ಈ ಚಿತ್ರದ ಇನ್ನೂ ಒಂದು ಹಾಡಿನ ಚಿತ್ರೀಕರಣ ಬಾಕಿ ಇದೆ. ಅಂತೆಯೇ ಚಿತ್ರದ ಟಾಕಿ ಪ್ರಮೊಶನ್ ಕೆಲಸ ಭಾಗ ಬಾಕಿ ಇದೆ. ಗಣೇಶ್ ಮತ್ತು ಶಾನ್ವಿ ಶ್ರೀವಾತ್ಸವ್ ಅವರ ಮತ್ತಂದು ಹಾಡಿನ ಚಿತ್ರೀಕರಣ ಬಾಕಿ ಇದೆ.


Find Out More:

Related Articles: